Here's what one can if..
ಯಾರದರು ನಿಮ್ಮನ್ನು ವಂಚಿಸಿ OTP ಪಡೆದು ಬ್ಯಾಂಕ್ ಅಕೌಂಟಿನಿಂದ ಹಣ ಲಪಟಾಯಿಸಿದ್ದರೆ ಘಟನೆ ನೆಡೆದು ಒಂದು ಗಂಟೆಯೊಳಗೆ 112 ಕ್ಕೆ ಕರೆ ಮಾಡಿ ದೂರು ದಾಖಲಿಸಿ ನಿಮ್ಮ ಅಕೌಂಟಿನಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಗೆ ಹೋಗಲು 1 ಗಂಟೆ ತಗಲುತ್ತದೆ ಅಷ್ಟರಲ್ಲಿ ಅದನ್ನು ತಡೆಹಿಡಿದು ನಿಮಗೆ ವಾಪಸ್ ನೀಡತ್ತಾರೆ.
ಓದಿ ಸುಮ್ಮನಾಗಬೇಡಿ ಹೆಚ್ಚು ಹೆಚ್ಚು ಶೇರ್ ಮಾಡಿ ಜನರಿಗೆ ತಿಳಿಸಿ.
Comments
Post a Comment