This is real fun

ಬೆಂಗಳೂರಿನ ಹಾಸ್ಯಮಯ ಬಸ್ ನಿಲ್ದಾಣಗಳು.. 😂😂

ಹೆಂಡತಿ : ರೀ ಎಲ್ಲಿದ್ದೀರಾ..!
ಗಂಡ : ನಾನು 'ಸುಜಾತಾ' ಹತ್ರ ಇದ್ದೀನಿ..ಇಲ್ಲಿಂದ 'ಶಾಂತಲಾ' ಪಕ್ಕ ಹೋಗಿ, 'ತ್ರಿವೇಣಿ' ಹತ್ರಾ ಕೆಲ್ಸಾ ಮುಗುಸ್ಕೊಂಡು. 'ಊರ್ವಶಿ' ಹತ್ರಾ ಹೋಗ್ತೀನಿ..
ನೀನು ಎಲ್ಲಿದ್ದೀಯಾ...?
 
ಹೆಂಡತಿ : ರೀ ನಾನು 'ಸಂತೋಷ್, ಹತ್ರ ಇದ್ದೆ. ಅಲ್ಲಿಂದ "ಪ್ರಸನ್ನಾ" ಹತ್ರ ಹೋಗಿ ಕೆಲ್ಸ ಮುಗಿಸಿ,  ಈವಾಗ 'ಗೋಪಾಲ'  ಮತ್ತು 'ಗೋವರ್ಧನ' ಮಧ್ಯೆ ಸಿಕ್ಕಾಕೊಂಡಿದ್ದೀನಿ...😂😂😂

Comments

Popular Posts