For the welfare of BRAHMIN Community..

🌹ಬ್ರಾಹ್ಮಣ ಯೂನಿಟಿ🌹
ಭಾರತದಲ್ಲಿ ಬ್ರಾಹ್ಮಣ ಸಮಾಜದಲ್ಲಿ ಒಂದು ಮಹಾನ್ ಐತಿಹಾಸಿಕ ಕ್ರಾಂತಿ ಆಗುವದು...
28 ನವೆಂಬರ್  ಮೀಟಿಂಗ್ ನಲ್ಲಿ...
Actually ಏನು ಆಗುವದು?
------------------------------------
1) ಬ್ರಾಹ್ಮಣ ಯೂನಿಟಿ ಬ್ಯಾಂಕ್ ಸ್ಥಾಪನೆ ಮತ್ತು ಊರು ಊರುಗಳಲ್ಲಿ ಶಾಖೆಗಳ ವಿಸ್ತಾರ
2) ಜಗತ್ತಿನ ಬ್ರಾಹ್ಮಣ ವ್ಯಾಪಾರಿ, ಉದ್ಯೋಗಸ್ಥರ ಏಕೀಕರಣ
3) ಪ್ರತಿಯೊಂದು ಕ್ಷೇತ್ರದಲ್ಲಿಯ ನಂಬರ ಒನ್ ಉತ್ಪಾದನೆಗಳನ್ನು ಬ್ರಾಹ್ಮಣ ಯುನಿಟಿ ಬ್ರಾಂಡ್ ನೇಮ್ ದಿಂದ ಕೊಡುವುದು
4) ಊರೂರುಗಳಲ್ಲಿ ಬ್ರಾಹ್ಮಣ ಯುನಿಟಿ ಶಾಪ್ಸ್ಗಳನ್ನು ತೆರೆಯುವುದು
5) ಪ್ರತಿಯೊಬ್ಬರ ಕ್ಷಮತೆಗನುಸಾರ ಕೇಳಿದ ಪ್ರತಿಯೊಬ್ಬರಿಗೆ ನೌಕರಿ... ವ್ಯವಸಾಯ ... 
6) ಬ್ರಾಹ್ಮಣ ಯುನಿಟಿಯ ಕೆಲಸಮಾಡಲು ಜೀವನವನ್ನೇ ಮುಡುಪಿಡುವ ಪ್ರತ್ಯೇಕ ಮುಖಂಡರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಪ್ರತಿಯೊಬ್ಬರಿಗೂ ಯೋಗ್ಯ ಮಾನಧನ (Royalty) ಕೊನೆಯವರೆಗೂ ಕೊಡಲ್ಪಡುವದು.
🔔🔔🔔🔔🔔🔔🔔

ಈ ಎಲ್ಲಾ ಯೋಜನೆಗಳಿಗೆ ಬೇಕಾಗುವ ಮಂಜೂರಿ .... ಇತರ ಎಲ್ಲಾ ಕೆಲಸಗಳು ನಿಶ್ಚಿತವಾಗಿವೆ. ಪ್ರತ್ಯಕ್ಷವಾಗಿ ಕೆಲಸಗಳನ್ನು ಹೇಗೆ ಮಾಡಿಸಬೇಕೆಂಬುವುದನ್ನು ಈ ಮೀಟಿಂಗ್ನಲ್ಲಿ ಹೇಳಲಾಗುವದು.
ಭಾರತೀಯ ಮೀಡಿಯಾ ಈ ಮೀಟಿಂಗ್ ಕವರೇಜ್ ಮಾಡುವುದು.

ಅದಕ್ಕಾಗಿ ಹೇಳುತ್ತೇವೆ....
ಪ್ರತಿಯೊಬ್ಬರೂ ಆದಷ್ಟು ಬೇಗನೆ ಬ್ರಾಹ್ಮಣ ಯುನಿಟಿಯಲ್ಲಿ ಫ್ರೀ ಆನ್ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳುವದು ಅವಶ್ಯವಾಗಿದೆ...
ಬ್ರಾಹ್ಮಣ ಸಾಮಾಜದ ದೊಡ್ಡ ನೆಟ್-ವರ್ಕ್--
ರಿಜಿಸ್ಟ್ರೇಶನ್ ನೆಟ್-ವರ್ಕ್ ಲಿಂಕ್...
Http://www.brahmanunity.org/register.html

ಯಾರಿಗೆ ಆನ್ಲೈನ್ ಮಾಡಲು ಸಾಧ್ಯವಾಗುವದಿಲ್ವೊ ಅಂತವರು ಕೆಳಗಡೆ ಕೊಟ್ಟ ನಂಬರ್ ಗಳಿಗೆ ಸಂಪರ್ಕ ಮಾಡಿ  ಫ್ರೀ ಫಾರ್ಮ್ ತುಂಬಿ ಕೊಡುವದು ಅವಶ್ಯವಾಗಿದೆ...
✅ ಬ್ರಾಹ್ಮಣ ಯುನಿಟಿಯ ರಿಜಿಸ್ಟ್ರೇಶನ್ ದಿಂದ ಹಿಡಿದು ಇತರ ಎಲ್ಲಾ ಸೇವೆಯು ಸಂಪೂರ್ಣವಾಗಿ ನಿಷ್ಯುಲ್ಕ್ (ಫ್ರೀ) ವಾಗಿದ್ದು ಯಾವದೇ ಕೆಲಸಕ್ಕೂ ನಾವು ಸಮಾಜದಕಡೆಯಿಂದ ಒಂದು ರೂಪಾಯಿಕೂಡಾ ತೆಗೆದುಕೊಳ್ಳದೆ ಸಮಾಜಕ್ಕೆ ಸರ್ವೋತ್ತಮ ಸೇವೆಯನ್ನು ಕೊಡುವ ಪ್ರಯತ್ನ ಮಾಡುತ್ತೇವೆ...

🚩ಎದ್ದೇಳಿ ಬ್ರಾಹ್ಮಣರೆ ಎದ್ದೇಳಿ ... ಈಗ ಇಲ್ಲವಾದರೆ ಇನ್ನು ಮುಂದೆ ಯಾವಾಗಲೂ ಇಲ್ಲಾ 🚩

ಶ್ರೀ ಮಹೇಶ್ ಪಾಠಕ್
9921695243

ಶ್ರೀ ವಿಕಾಸ್ ವಾಘ
9657670765

ಶ್ರೀ ಲಕ್ಷ್ಮೀಕಾಂತ್ ದಡಕೆ
9860653953

ಶ್ರೀ ಧನಂಜಯ್ ದೇಶಮುಖ್
9096655023

ಶ್ರೀ ಪ್ರಫುಲ್ ಶಾಸ್ತ್ರಿ ಕುಲಕರ್ಣಿ
9922972650

ಶ್ರೀ ಅನಿಲ್ ದೀಕ್ಷಿತ್
982354324

ದಯವಿಟ್ಟು ಈ ಮೆಸೇಜ್ನ್ನು ಪ್ರತ್ಯೇಕ ಬ್ರಾಹ್ಮಣ ಗ್ರೂಪಿಗೆ ಫಾರ್ವಾರ್ಡ್ ಮಾಡಿ....

Comments

Popular Posts